antithetically ಆನ್ಟಿತೆಟಿಕಲಿ
ಕ್ರಿಯಾವಿಶೇಷಣ
  1. ವಿರೋಧಾಲಂಕಾರದ ರೀತಿಯಲ್ಲಿ.
  2. ವಿರೋಧವಾಗುವಂತೆ.
  3. ವಿರೋಧಾತ್ಮಕವಾಗಿ.
  4. ಪ್ರತಿಯಾಗಿ ಸಂಪೂರ್ಣ ವಿರುದ್ಧವಾಗಿ.