See also 2antislavery
1antislavery ಆನ್ಟಿಸ್ಲೇವರಿ
ನಾಮವಾಚಕ

ದಾಸ್ಯ ವಿರೋಧ; ಗುಲಾಮೀ ಪದ್ಧತಿ ವಿರೋಧ; ಮುಖ್ಯವಾಗಿ ನೀಗ್ರೋಜನರ ಗುಲಾಮಗಿರಿ ವಿರೋಧ.

See also 1antislavery
2antislavery ಆನ್ಟಿಸ್ಲೇವರಿ
ಗುಣವಾಚಕ

ದಾಸ್ಯವಿರೋಧಿಯಾದ; ಗುಲಾಮೀ ಪದ್ಧತಿಯ ವಿರೋಧದ.