antisepsis ಆನ್ಟಿಸೆಪ್ಸಿಸ್‍
ನಾಮವಾಚಕ

ಕೀವುಗಳೆತ; ಪೂತಿನಾಶನ; ಪೂತಿರೋಧ; ಕೀತುಕೊಳ್ಳುವಂತೆ ಮಾಡುವ ಸೂಕ್ಷ್ಮಜೀವಿಗಳನ್ನು ನಾಶಮಾಡುವಿಕೆ.