antiquate ಆನ್ಟಿಕ್ವೇಟ್‍
ಸಕರ್ಮಕ ಕ್ರಿಯಾಪದ
  1. ರೂಢಿಗೆಡಿಸು; ಬಳಕೆ ತಪ್ಪಿಸು.
  2. ಹಳತಾಗಿಸು; ಹಳೆಯದಾಗಿಸು; ಹಳೆಯ ರೂಪ ಕೊಡು; ಹಳೆಯ ಕಾಲದ್ದೆಂದು ಕಾಣುವಂತೆ ಮಾಡು.