See also 2antiquarian
1antiquarian ಆನ್ಟಿಕ್ವೇರಿಅನ್‍
ಗುಣವಾಚಕ
  1. ಪುರಾವಸ್ತುಶಾಸ್ತ್ರದ; ಪುರಾವಸ್ತು ಶೋಧನೆಯ; ಪುರಾತನ ವಸ್ತುಗಳ ಮತ್ತು ಸಂಗತಿಗಳ ಪರಿಶೋಧನೆಗೆ ಸಂಬಂಧಿಸಿದ.
  2. ಪುರಾವಸ್ತು ಶೋಧಕನಿಗೆ ಸಂಬಂಧಿಸಿದ.
  3. ಪುರಾತನ ಗ್ರಂಥಗಳಿಗೆ ಸಂಬಂಧಿಸಿದ.
See also 1antiquarian
2antiquarian ಆನ್ಟಿಕ್ವೇರಿಅನ್‍
ನಾಮವಾಚಕ
  1. ಪ್ರಾಚೀನಾನ್ವೇಷಕ; ಪುರಾವಸ್ತು ಶೋಧಕ.
  2. ಪುರಾವಶೇಷ ಸಂಗ್ರಾಹಕ.
  3. ದೊಡ್ಡ ಸೈಜಿನ ನಕ್ಷೆ ಕಾಗದ ($31 \times53$ ಯಾ $29 \times 52$ ಅಂಗುಲಗಳು).