See also 2antipyretic
1antipyretic ಆನ್ಟಿಪೈಅರೆಟಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ಜ್ವರನಿವಾರಕ; ಜ್ವರಹಾರಿ.

See also 1antipyretic
2antipyretic ಆನ್ಟಿಪೈಅರೆಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಜ್ವರನಿವಾರಕ; ಜ್ವರಹರ; ಜ್ವರಾರಿ; ಜ್ವರವನ್ನು ಇಳಿಸುವ ಔಷಧ.