antipodes ಆನ್ಟಿಪಡೀಸ್‍
ನಾಮವಾಚಕ

(ಬಹುವಚನ)

  1. ಭೂಗೋಳದ – ಎದುರುಬದುರು ಸ್ಥಳಗಳು, ನೇರಾಚಿನ ಸ್ಥಳಗಳು; ಮುಖ್ಯವಾಗಿ ಯೂರೋಪಿಗೆ ನೇರವಾಗಿ ಎದುರಾಗಿರುವ ಆಸ್ಟ್ರಲೇಷಿಯ.
  2. ಅಲ್ಲಿನ ನಿವಾಸಿಗಳು.
  3. (ರೂಪಕವಾಗಿ) ಬದ್ಧರೋಧಿ: ಕಟ್ಟಾವಿರುದ್ಧವಾಗಿರುವುದು.