antipodal ಆನ್ಟಿಪಡಲ್‍
ಗುಣವಾಚಕ
  1. (ಭೂಗೋಳಶಾಸ್ತ್ರ) ಪ್ರತಿಕಕ್ಷೆಯ; (ಭೂಗೋಳದಲ್ಲಿ ನೇರ ಆಚೆ ಕಡೆ ಇರುವ ಸ್ಥಳಗಳ ವಿಷಯದಲ್ಲಿ) ನೇರಾಚೆಯು.
  2. ಬದ್ಧವಿರುದ್ಧ; ಪೂರ್ಣವಿರುದ್ಧ: brothers with antipodal natures ಪೂರ್ಣ ವಿರುದ್ಧ ಸ್ವಭಾವದ ಸಹೋದರರು.