antiphrasis ಆನ್ಟಿಹ್ರಸಿಸ್‍
ನಾಮವಾಚಕ

(ಅಲಂಕಾರಶಾಸ್ತ್ರ) ವಿರುದ್ಧಾರ್ಥಪ್ರಯೋಗ; ಶಬ್ದಗಳನ್ನು ನೈಜಾರ್ಥಕ್ಕೆ ವಿರುದ್ಧವಾಗಿ ಉಪಯೋಗಿಸುವುದು: here is a giant of three feet four inches (ಕುಳ್ಳನನ್ನುದ್ದೇಶಿಸಿ ಹೇಳುವಾಗ)ಇವನೊಬ್ಬ ಮೂರ ಅಡಿ ನಾಲ್ಕು ಅಂಗುಲದ ದೈತ್ಯ.