See also 2antiphonal
1antiphonal ಆನ್ಟಿಹನಲ್‍
ನಾಮವಾಚಕ

ಸಂವಾದಗೀತ ಸಂಗ್ರಹ; ಸಂವಾದಗೀತೆಗಳ ಸಂಕಲನ.

See also 1antiphonal
2antiphonal ಆನ್ಟಿಹನಲ್‍
ಗುಣವಾಚಕ
  1. ಸರದಿಯ ಮೇಲೆ ಹಾಡುವ; ಉತ್ತರ ಪ್ರತ್ಯುತ್ತರ ರೀತಿಯಲ್ಲಿ ಹಾಡುವ
  2. (ಚರ್ಚಿನ) ವರಸೆಹಾಡಿನ; ಸಂವಾದಗೀತದ.
  3. ಉತ್ತರದ; ಜವಾಬಿನ.