antiphon ಆನ್ಟಿಹನ್‍
ನಾಮವಾಚಕ
  1. ಜವಾಬುಹಾಡು; ಪ್ರತಿಗೀತ; ಸಂವಾದಗೀತ.
  2. (ಚರ್ಚಿನ) ವರಸೆಹಾಡು; ಸರದಿಗೀತ.
  3. ಪ್ರಾರಂಭ ಯಾ ಮುಕ್ತಾಯ ಗೀತೆ; ಕ್ರೈಸ್ತ ಪೂಜಾಸಂಸ್ಕಾರಗಳಲ್ಲಿ ಮೊದಲು ಯಾ ಕೊನೆಯಲ್ಲಿ ಹಾಡುವ ಗೀತೆ ಯಾ ಗೀತಗುಚ್ಛ.
  4. (ರೂಪಕವಾಗಿ) ಉತ್ತರ; ಜವಾಬು.