1antiphlogistic ಆನ್ಟಿಹ್ಲಜಿಸ್ಟಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ಉರಿಯೂತಹರ; ತಪನಹರ; ಉರಿಯೂತವನ್ನು ಕಡಮೆಮಾಡುವ ಯಾ ಕಳೆಯುವ.

2antiphlogistic ಆನ್ಟಿಹ್ಲಜಿಸ್ಟಿಕ್‍
ನಾಮವಾಚಕ

ಉರಿಯೂತಹಾರಿ; ತಪನಹಾರಿ; ಉರಿಯೂತ ಕಳೆಯುವ ಔಷಧ ಮೊದಲಾದವು.