1antiperspirant ಆನ್ಟಿಪರ್‍ಸ್ಪರನ್ಟ್‍
ಗುಣವಾಚಕ

ಸ್ವೇದರೋಧಕ; ಸ್ವೇದಹರ; ಬೆವರುವುದನ್ನು ತಡೆಯುವ.

2antiperspirant ಆನ್ಟಿಪರ್‍ಸ್ಪರನ್ಟ್‍
ನಾಮವಾಚಕ

ಸ್ವೇದರೋಧಕ; ಸ್ವೇದಹರ; ಬೆವರುವುದನ್ನು ತಡೆಯುವ ವಸ್ತು.