antipathic ಆನ್ಟಿಪ್ಯಾತಿಕ್‍
ಗುಣವಾಚಕ
  1. ವಿರುದ್ಧ – ಗುಣದ, ಸ್ವಭಾವದ, ಪ್ರವೃತ್ತಿಯ.
  2. (ವೈದ್ಯಶಾಸ್ತ್ರ) ವಿರೋಧಿ ಯಾ ವಿರೋಧಕಾರಿ; ವಿರುದ್ಧ ಚಿಹ್ನೆಗಳು ಇರುವ ಯಾ ಉಂಟು ಮಾಡುವ.
  3. ಹುಟ್ಟುಹಗೆಯ; ರೂಢವೈರದ.