antipathetic ಆನ್ಟಿಪತೆಟಿಕ್‍
ಗುಣವಾಚಕ
  1. ಹುಟ್ಟು ಹಗೆಯ; ಸಹಜವೈರದ; ಬದ್ಧದ್ವೇಷವಿರುವ; ಒಂದರ ಸ್ವಭಾವ ಯಾ ಮನೋಧರ್ಮಕ್ಕೆ ವಿರುದ್ಧವಾದ.
  2. ವೈರಜನಕ; ಬದ್ಧವೈರವನ್ನು ಹುಟ್ಟಿಸುವ.