antiparticle ಆನ್ಟಿಪಾರ್ಟಿಕ್‍ಲ್‍
ನಾಮವಾಚಕ

ಪ್ರತಿಕಣ; ಮೂಲಕಣವೊಂದರಷ್ಟೇ ದ್ರವ್ಯರಾಶಿ ಇರುವ ಹಾಗೂ ವಿರುದ್ಧ ವಿದ್ಯುದಾವೇಶವೋ ವಿರುದ್ಧ ಕಾಂತೀಯ ಮಹತ್ವವೋ ಇರುವ ಕಣ.