antinomy ಆನ್ಟಿನಮಿ
ನಾಮವಾಚಕ
  1. ವಿರೋಧ; ವೈಷಮ್ಯ; ಒಂದೇ ಸೂತ್ರದಲ್ಲಿನ ಯಾ ಎರಡು ಸೂತ್ರಗಳ ನಡುವಣ ವಿರೋಧ.
  2. ವಿಪ್ರತಿಷೇಧ; ಸಮಾನವಾದ ಪ್ರಾಮಾಣ್ಯ ಯಾ ಆಧಾರ ಹೊಂದಿರುವ ಎರಡು ತತ್ತ್ವಗಳ ನಡುವಣ ವಿರೋಧ.
  3. ಅನನ್ವಯ; ಅಸಾಂಗತ್ಯ; ವ್ಯಾಘಾತ; ವಿರೋಧಾಭಾಸ; ಸಮಾನವಾಗಿ ತರ್ಕಬದ್ಧವಾಗಿ ಕಾಣುವ ಯಾ ಅವಶ್ಯವಾಗಿ ಒದಗುವ ನಿರ್ಣಯಗಳ ನಡುವಣ ಪರಸ್ಪರ ವಿರೋಧ ಯಾ ವಿರೋಧದ ತೋರಿಕೆ.