See also 2antinomian
1antinomian ಆನ್ಟಿನೋಮಿಅನ್‍
ಗುಣವಾಚಕ

ನೀತ್ಯತೀತ; ನೈತಿಕ ನಿಯಮಕ್ಕೆ ಬದ್ಧವಾಗಿರದ.

See also 1antinomian
2antinomian ಆನ್ಟಿನೋಮಿಅನ್‍
ನಾಮವಾಚಕ

ನೀತ್ಯತೀತವಾದಿ; ಕ್ರಿಶ್ಚಿಯನ್ನರಿಗೆ ದೈವಕೃಪೆಯಿರುವುದರಿಂದ ಅವರು ನೈತಿಕ ನಿಯಮಗಳಿಗೆ ಬದ್ಧರಾಗಿಲ್ಲ ಯಾ ಅವರಿಗೆ ನೀತಿ ಅನೀತಿಗಳ ಕಟ್ಟಿಲ್ಲ ಎಂದು ವಾದಿಸುವವನು.