antimony ಆನ್ಟಿಮನಿ
ನಾಮವಾಚಕ

(ರಸಾಯನವಿಜ್ಞಾನ) ಆನ್ಟಿಮನಿ; ಪರಮಾಣು ಸಂಖ್ಯೆ 51, ಪರಮಾಣು ತೂಕ 121.75 ಉಳ್ಳ, ಭಿದುರವಾದ, ಬೆಳ್ಳಿಯಂತೆ ಬೆಳ್ಳಗಿರುವ, ಸಾಮಾನ್ಯವಾಗಿ ಲೋಹಗುಣದ ಒಂದು ಧಾತು, Sb.