antimatter ಆನ್ಟಿಮ್ಯಾಟರ್‍
ನಾಮವಾಚಕ

(ಭೌತವಿಜ್ಞಾನ) ಪ್ರತಿವಸ್ತು; ಪ್ರತಿದ್ರವ್ಯ; ವಿಶ್ವದಲ್ಲಿ ಎಲ್ಲಿಯಾದರೂ ಅಸ್ತಿತ್ವದಲ್ಲಿರುವ ಸಾಧ್ಯತೆಯುಂಟೆಂದು ನಂಬಲಾಗಿರುವ, ಪ್ರತಿಪ್ರೋಟಾನು ಮತ್ತು ಪ್ರತಿ ನ್ಯೂಟ್ರಾನುಗ ಳಿಂದಾದ ಪರಮಾಣುಬೀಜವನ್ನು ಪಾಸಿಟ್ರಾನುಗಳು ಸುತ್ತು ಹಾಕುತ್ತಿರುವಂಥ ಪರಮಾಣುಗಳಿಂದ ರೂಪಿತವಾದ ವಸ್ತು.