antimasque ಆನ್ಟಿಮಾಸ್ಕ್‍
ನಾಮವಾಚಕ

ಅಂಕಾಂತರ ವಿನೋದ; ಮೊಗವಾಡ ನಾಟಕ; ಮೂಕನಾಟಕ, ಗೀತನಾಟಕ, ಮೊದಲಾದವುಗಳ ನಡುವೆ ಬರುವ ವಿನೋದ ಯಾ ವಿಕಟ ಪ್ರಕರಣ, ವೇಷ, ಮೊದಲಾದವು.