antimacassar ಆನ್ಟಿಮಕ್ಯಾಸರ್‍
ನಾಮವಾಚಕ

(ಮುಖ್ಯವಾಗಿ ಚರಿತ್ರೆ) ಅರೆಗವುಸು; ಅರೆಗವಚ; ಕುರ್ಚಿ, ಸೋಫಾ, ಮೊದಲಾದವುಗಳಿಗೆ ಜಿಡ್ಡುಹತ್ತದಂತೆ ಮುಚ್ಚುವ ಯಾ ಭೂಷಣವಾಗಿ ಬಳಸುವ ಹೊದಿಕೆ.