1antihistamine ಆನ್ಟಿಹಿಸ್ಟಮಿ(ಮೀ)ನ್‍
ನಾಮವಾಚಕ

(ವೈದ್ಯಶಾಸ್ತ್ರ) ಹಿಸ್ಟಮೀನ್‍ರೋಧಕ; ಹಿಸ್ಟಮೀನ್‍ನ ದುಷ್ಪರಿಣಾಮಗಳನ್ನು ತಡೆಯುವ, ಮುಖ್ಯವಾಗಿ ಅಲರ್ಜಿಯನ್ನು ಹೋಗಲಾಡಿಸಲು ಬಳಸುವ, ಔಷಧ.

2antihistamine ಆನ್ಟಿಹಿಸ್ಟಮಿ(ಮೀ)ನ್‍
ಗುಣವಾಚಕ

(ವೈದ್ಯಶಾಸ್ತ್ರ) ಹಿಸ್ಟಮೀನ್‍ರೋಧಕ; ಹಿಸ್ಟಮೀನ್‍ನ ದುಷ್ಪರಿಣಾಮಗಳನ್ನು ತಡೆಯುವ.