antigen ಆನ್ಟಿಜನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಪ್ರತಿಜನಕ; ಪ್ರತಿಕಾರಕ ಜನಕ; ಪ್ರತಿಕಾರಕವನ್ನು ಮೈಯಲ್ಲಿ ಉತ್ಪತ್ತಿಮಾಡುವ ಸಲುವಾಗಿ ರಕ್ತಕ್ಕೆ ಸೇರಿಸುವ ಪದಾರ್ಥ.