antidote ಆನ್ಟಿಡೋಟ್‍
ನಾಮವಾಚಕ
  1. ನಂಜುಗಳೆಕ; ವಿಷಹಾರಿ; ಪ್ರತಿವಿಷ.
  2. (ರೂಪಕವಾಗಿ) ಮದ್ದು; ಪರಿಹಾರ; ಪ್ರತ್ಯುಪಾಯ: hard work is the antidote to grief ದುಃಖಕ್ಕೆ ದುಡಿಮೆಯೇ ಮದ್ದು.