anticlericalism ಆನ್ಟಿಕ್ಲೆರಿಕಲಿಸಮ್‍
ನಾಮವಾಚಕ

ಪಾದ್ರಿವಿರೋಧ; ಪಾದ್ರಿಗಳು ರಾಜಕೀಯ ಮೊದಲಾದವುಗಳಲ್ಲಿ ಪ್ರಭಾವ ಬೀರಬಾರದೆನ್ನುವ ವಾದ.