anticipative ಆನ್ಟಿಸಿಪೇಟಿವ್‍
ಗುಣವಾಚಕ
  1. ಮುಂಗಾಣುವ; ನಿರೀಕ್ಷಿಸುವ ಅಭ್ಯಾಸವುಳ್ಳ.
  2. ಮುಂಗಾಣುವ ಸಾಮರ್ಥ್ಯವುಳ್ಳ.
  3. ನಿರೀಕ್ಷಿಸುವ ಸ್ವಭಾವದ.