anticipation ಆನ್ಟಿಸಿಪೇಷನ್‍
ನಾಮವಾಚಕ
  1. ನಿರೀಕ್ಷೆ; ಎದುರು ನೋಡುವಿಕೆ.
  2. ಪೂರ್ವಾನುಭವ.
  3. ಆಶೆ; ಆಶೋತ್ತರ; ನಿರೀಕ್ಷೆ.
  4. ಮುನ್ನರಿವು; ಮುನ್ನೆಣಿಕೆ.
  5. ಒಳ ಹೊಳವು; ಒಳ ಮಿಂಚು; ಅಂತಃಸ್ಫೂರ್ತಿ.
  6. (ವೈದ್ಯಶಾಸ್ತ್ರ) (ರೋಗದ ಚಿಹ್ನೆಗಳ ವಿಷಯದಲ್ಲಿ) ಪೂರ್ವಚಿಹ್ನೆ; ಪೂರ್ವಗೋಚರತೆ; ಕಾಲಕ್ಕೆ ಮುಂಚೆ – ಸಂಭವಿಸುವಿಕೆ, ಕಾಣಿಸಿಕೊಳ್ಳುವಿಕೆ.
  7. (ಸಂಗೀತ) ರಾಗಸೂಚನೆ; ರಾಗಾರಂಭದಲ್ಲಿ ಯಾ ಮಧ್ಯದಲ್ಲಿ ಸ್ವರಮೇಳದ ಪೂರ್ವ ಸೂಚನೆ.
ಪದಗುಚ್ಛ

thanking you in anticipation ಪೂರ್ವಭಾವಿ ವಂದನೆ; ಕೋರಿಕೆಯ ಪತ್ರಗಳ ಕೊನೆಯಲ್ಲಿ ಬರೆಯುವ ಮರ್ಯಾದೆ ವಾಕ್ಯ.