See also 2antic
1antic ಆನ್ಟಿಕ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ವಿಕಟವರ್ತನೆ; ವಿಚಿತ್ರ ನಡತೆ; ವಕ್ರತನ; ಮಂಗಾಟ; ಕಪಿಚೇಷ್ಟೆ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ವಿಕಟವಾದ, ವಿಚಿತ್ರವಾದ – ಭಂಗಿ, ಸಂಜ್ಞೆ.
  3. ನಕಲಿಶಾಮ; ಕೋಡಂಗಿ; ಹಾಸ್ಯಗಾರ; ಮಂಗ; ಕಪಿ.
  4. ವಿಕಟವಾದ ವಿಗ್ರಹ ಯಾ ಚಿತ್ರ.
See also 1antic
2antic ಆನ್ಟಿಕ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ರಚನೆ ಯಾ ಆಕಾರದಲ್ಲಿ) ವಿಚಿತ್ರವಾದ; ವಿಕಟವಾದ.
  2. ಮಂಗಾಟದ; ಕಪಿಚೇಷ್ಟೆಯ.