antibiosis ಆನ್ಟಿಬೈಓಸಿಸ್‍
ನಾಮವಾಚಕ

(ಜೀವವಿಜ್ಞಾನ) (ಬಹುವಚನ antibioses ಉಚ್ಚಾರಣೆ ಆನ್ಟಿಬೈಓಸೀಸ್‍) ಪ್ರತಿ ಜೀವಾಣುತ್ವ; ಅಂತರ ಜೀವಾಣು ವಿರೋಧ ಯಾ ವೈಷಮ್ಯ; (ಮುಖ್ಯವಾಗಿ ಸೂಕ್ಷ್ಮ) ಜೀವಿಗಳ ನಡುವೆ ವಿರೋಧವಿರುವಿಕೆ.