anti-personnel ಆನ್ಟಿಪರ್ಸನೆಲ್‍
ಗುಣವಾಚಕ

(ಶಸ್ತ್ರಾಸ್ತ್ರಗಳ ವಿಷಯದಲ್ಲಿ) ಜನಹಾನಿಯ; ಜನನಾಶಕ; ಜನಧ್ವಂಸಕ; ಜನರಿಗೆ ಹಾನಿಮಾಡಲೋಸುಗವೇ ನಿರ್ಮಿಸಿದ.