anti-hero ಆನ್ಟಿಹಿಅರೋ
ನಾಮವಾಚಕ
(ಬಹುವಚನ anti-heroes)

ನಿರ್ಗುಣನಾಯಕ; ಮುಖ್ಯವಾಗಿ ನಾಟಕ, ಕಥೆ, ಕವನ, ಮೊದಲಾದವುಗಳಲ್ಲಿ ಸಾಂಪ್ರದಾಯಿಕ ನಾಯಕನಿಗೆ ಇರುವ ಉದಾತ್ತತೆ, ಧೈರ್ಯ, ಮೊದಲಾದ ಗುಣಗಳನ್ನು ಹೊಂದಿರದ ನಾಯಕಪಾತ್ರ ಯಾ ಮುಖ್ಯಪಾತ್ರ.