See also 2anti-Jacobin
1anti-Jacobin ಆನ್ಟಿಜ್ಯಾಕಬಿನ್‍
ಗುಣವಾಚಕ

ಜಾಕೊಬಿನ್‍ ವಿರೋಧಿ; ಹದಿನೆಂಟನೆ ಶತಮಾನದ ಹ್ರೆಂಚ್‍ ಕ್ರಾಂತಿಯ ವಿರೋಧಿಯಾದ.

See also 1anti-Jacobin
2anti-Jacobin ಆನ್ಟಿಜ್ಯಾಕಬಿನ್‍
ನಾಮವಾಚಕ

ಜಾಕೊಬಿನ್‍ ವಿರೋಧಿ ಯಾ ಹ್ರೆಂಚ್‍ ಕ್ರಾಂತಿ ವಿರೋಧಿ.