anthropomorphize ಆನ್‍ತ್ರಪ(ಪೋ)ಮಾರ್ಹೈಸ್‍
ಸಕರ್ಮಕ ಕ್ರಿಯಾಪದ

ಮಾನವೀಕರಿಸು; ಮನುಷ್ಯತ್ವ ಆರೋಪಿಸು; ದೇವರು, ಪ್ರಾಣಿ, ಮೊದಲಾದವುಗಳಿಗೆ ಮನುಷ್ಯನ ಗುಣರೂಪಗಳನ್ನು ಆರೋಪಿಸು.