anthropomorphism ಆನ್‍ತ್ರಪ(ಪೋ)ಮಾರ್ಹಿಸಮ್‍
ನಾಮವಾಚಕ

ಮಾನವೀಕರಣ; ನರತ್ವಾರೋಪ; ಮನುಷ್ಯತ್ವಾರೋಪಣೆ; ದೇವರು, ಪ್ರಾಣಿ, ಮೊದಲಾದವುಗಳಿಗೆ ಮನುಷ್ಯನ ಗುಣರೂಪಗಳನ್ನು ಆರೋಪಿಸುವುದು.