anthropomorphic ಆನ್‍ತ್ರಪ(ಪೋ)ಮಾರ್ಹಿಕ್‍
ಗುಣವಾಚಕ
  1. ಮನುಷ್ಯತ್ವಾರೋಪಣದ; ದೇವರಿಗೆ ಮನುಷ್ಯ ಗುಣರೂಪಗಳನ್ನು ಆರೋಪಿಸುವ.
  2. ನರರೂಪಿ; ಮಾನವರೂಪಿ; ಮಾನವಾಕೃತಿಯ; ಮನುಷ್ಯಾಕಾರದ; ಮನುಷ್ಯರಂತಿರುವ.