anthropology ಆನ್‍ತ್ರಪಾಲಜಿ
ನಾಮವಾಚಕ

ಮಾನವಶಾಸ್ತ್ರ; ಮನುಷ್ಯನ ಮೂಲ, ಅವನ ದೈಹಿಕ ಲಕ್ಷಣಗಳು ಮತ್ತು ಅವುಗಳ ವಿಕಾಸ, ಭೌಗೋಲಿಕವಾಗಿ ಅವನ ಚಾರಿತ್ರಿಕ ಹಾಗೂ ಸಮಕಾಲೀನ ಹಂಚಿಕೆ, ಬುಡಕಟ್ಟುಗಳ ವರ್ಗೀಕರ, ಸಾಮಾಜಿಕ ಸಂಬಂಧಗಳು, (ಮುಖ್ಯವಾಗಿ ಪ್ರಾಕ್ತನಕಾಲದ) ಸಾಂಸ್ಕೃತಿಕ ವೈಶಿಷ್ಟ್ಯಗಳು – ಇವನ್ನು ಅಭ್ಯಸಿಸುವ ಶಾಸ್ತ್ರ.