See also 2anthropoid
1anthropoid ಆನ್‍ತ್ರಪಾಯ್ಡ್‍
ಗುಣವಾಚಕ
  1. ಮಾನವ ರೂಪಿ; ನರರೂಪಿ.
  2. (ಆಡುಮಾತು) (ಮನುಷ್ಯನ ವಿಷಯದಲ್ಲಿ) ಕೋತಿಯಂಥ; ವಾನರಸದೃಶ.
See also 1anthropoid
2anthropoid ಆನ್‍ತ್ರಪಾಯ್ಡ್‍
ನಾಮವಾಚಕ

ನರವಾನರ; ಆಕಾರದಲ್ಲಿ ಮಾತ್ರ ಮನುಷ್ಯನಂತಿರುವ ಪ್ರಾಣಿ.