anthropography ಆನ್‍ತ್ರಪಾಗ್ರಹಿ
ನಾಮವಾಚಕ

ಮಾನವ ಕುಲ ಪ್ರಸರಣ ಶಾಸ್ತ್ರ; ಮನುಷ್ಯರ ಕುಲ ಯಾ ಬುಡಕಟ್ಟುಗಳನ್ನೂ ಭೂಮಿಯ ಮೇಲೆ ಅವು ಹಂಚಿಕೊಂಡಿರುವ ಬಗೆಯನ್ನೂ ವರ್ಣಿಸುವ ಮಾನವಶಾಸ್ತ್ರದ ವಿಭಾಗ.