anthropogeny ಆನ್‍ತ್ರಪಾಜನಿ
ನಾಮವಾಚಕ

ಮಾನವ ಮೂಲಶೋಧ; ಮಾನವನ ಹುಟ್ಟನ್ನು ಯಾ ಉಗಮವನ್ನು ಕುರಿತ ಅಧ್ಯಯನ.