anthropocentric ಆನ್‍ತ್ರಪ(ಪೋ)ಸೆಂಟ್ರಿಕ್‍
ಗುಣವಾಚಕ

ಮಾನವಕೇಂದ್ರಿತ; ಮನುಷ್ಯಪ್ರಧಾನ; ಸೃಷ್ಟಿಯಲ್ಲಿ ಮಾನವನೇ ಕೇಂದ್ರಸಂಗತಿಯೆಂಬ ಭಾವನೆಯುಳ್ಳ; ಮಾನವನೇ ವಿಶ್ವಸೃಷ್ಟಿಯ ಅಂತಿಮ ಗುರಿ ಎಂಬ ಭಾವನೆಯ.