anthrax ಆನ್‍ತ್ರಕ್ಸ್‍
ನಾಮವಾಚಕ

(ರೋಗಶಾಸ್ತ್ರ)

  1. ರಾಜಕುರು; ಬೆನ್ನುಪಣಿ; ಕೆಟ್ಟ ಕುರು; ಮಾರಿಕುರು.
  2. (ದನ ಕುರಿಗಳಿಗೆ ತಗಲುವ) ನೆರಡಿ ರೋಗ; ಗುಲ್ಮಜ್ವರ.
  3. (ಪಶುಗಳು ಪ್ಲೀಹಜ್ವರದ ಸೋಂಕಿನಿಂದ ಮನುಷ್ಯನಲ್ಲಿ ಉಂಟಾಗುವ) ಕೆಟ್ಟ ಬೊಕ್ಕೆ; ಕೆಟ್ಟ ಕುರು.