anthracite ಆನ್‍ತ್ರಸೈಟ್‍
ನಾಮವಾಚಕ

ಆಂತ್ರಸೈಟ್‍; ಗಟ್ಟಿ ಕಲ್ಲಿದ್ದಲು; ಲೋಹದಂತೆ ಹೊಳಪಾಗಿದ್ದು, ಹೊಗೆ ಇಲ್ಲದೆ ಉರಿದು ಅಧಿಕ ಶಾಖ ಕೊಡುವ ಕಲ್ಲಿದ್ದಲು.