anthracene ಆನ್‍ತ್ರಸೀನ್‍
ನಾಮವಾಚಕ

(ರಸಾಯನವಿಜ್ಞಾನ) ಆಂತ್ರಸೀನ್‍; ಡಾಮರ್‍(ಟಾರೆಣ್ಣೆ)ನಲ್ಲಿ ದೊರೆಯುವ ಒಂದು ಹೈಡ್ರೊಕಾರ್ಬನ್‍, ${\rm C}_6{\rm H}_4{\rm (CH)}_2{\rm C}_6{\rm H}_4$.