See also 2anthozoan
1anthozoan ಆನ್ತಸೋಅನ್‍
ಗುಣವಾಚಕ

(ಜೀವವಿಜ್ಞಾನ) (ಹವಳಕ್ರಿಮಿಗಳು, ಕಡಲ ಆನಿಮನಿಗಳು, ಮೊದಲಾದವನ್ನೊಳಗೊಂಡ) ಆನ್ತಸೋವ ವರ್ಗಕ್ಕೆ ಸೇರಿದ.

See also 1anthozoan
2anthozoan ಆನ್ತಸೋಅನ್‍
ನಾಮವಾಚಕ

(ಜೀವವಿಜ್ಞಾನ) (ಹವಳ ಕ್ರಿಮಿಗಳು, ಕಡಲ ಆನಿಮನಿಗಳು, ಮೊದಲಾದವನ್ನೊಳಗೊಂಡ) ಆನ್ತಸೋವ ವರ್ಗಕ್ಕೆ ಸೇರಿದ ಒಂದು ಕಡಲುಪ್ರಾಣಿ.