anthology ಆನ್ತಾಲಜಿ
ನಾಮವಾಚಕ
  1. (ಸಾಹಿತ್ಯ, ಚಿತ್ರ, ಮೊದಲಾದವುಗಳ) ಸಂಕಲನ; ಸಂಗ್ರಹ; ಸಂಚಯ.
  2. ಕವನಸಂಗ್ರಹ; ಕಾವ್ಯಸಂಚಯ; ಕಾವ್ಯಮಂಜರಿ.
  3. ಸುಭಾಷಿತ ಸಂಗ್ರಹ; ಸೂಕ್ತಿಮಂಜರಿ.
ಪದಗುಚ್ಛ

the German Anthology (ಕ್ರಿಸ್ತಪೂರ್ವ 5ನೇ ಶತಮಾನದಿಂದ ಕ್ರಿಸ್ತಶಕ 6ನೇ ಶತಮಾನದವರೆಗಿನ) 300ಕ್ಕೂ ಹೆಚ್ಚು ಗ್ರೀಕ್‍ ಲೇಖಕರ, ಸುಮಾರು 4500 ಪದ್ಯಗಳು ಮತ್ತು ಶಾಸನಗಳ ಸಂಗ್ರಹ.