anthemion ಆನ್ತೀಮಿಅನ್‍
ನಾಮವಾಚಕ
(ಬಹುವಚನ anthemia).

ಪುಷ್ಪಾಲಂಕಾರ; ಕುಸುಮಾಲಂಕರಣ; ವಾಸ್ತುಶಿಲ್ಪದಲ್ಲಿ ಹೂವಿನಾಕಾರದಲ್ಲಿ ಮಾಡುವ ಅಲಂಕಾರ. Figure: anthemion