1anthelmint(h)ic ಆನ್ತೆಲ್‍ಮಿನ್‍ಟಿ(ತಿ)ಕ್‍
ನಾಮವಾಚಕ

(ವೈದ್ಯಶಾಸ್ತ್ರ) (ಮುಖ್ಯವಾಗಿ ಕರುಳಿನ) ಜಂತುನಾಶಿ; ಅಂತ್ರ ಕ್ರಿಮಿನಾಶಕ; ಕರುಳಿನ ಕ್ರಿಮಿಗಳನ್ನು ನಾಶ ಮಾಡುವಂಥದು.

2anthelmint(h)ic ಆನ್ತೆಲ್‍ಮಿನ್‍ಟಿ(ತಿ)ಕ್‍
ಗುಣವಾಚಕ

(ವೈದ್ಯಶಾಸ್ತ್ರ) ಜಂತುನಾಶಕ; ಕರುಳಿನಲ್ಲಿನ ಕ್ರಿಮಿಗಳನ್ನು ನಾಶಪಡಿಸುವ.