anthelion ಆನ್ಟ್‍ಹೀಲಿಅನ್‍, ಆನ್‍ತೀಲ್ಯನ್‍
ನಾಮವಾಚಕ
(ಬಹುವಚನ anthelia).

ಪ್ರತಿಸೂರ್ಯ; ಪ್ರತಿಮಂಡಲ; ಆಕಾಶದಲ್ಲಿ ಸೂರ್ಯನಿಗೆ ಎದುರುದಿಕ್ಕಿನಲ್ಲಿರುವ ಮೋಡದ ಯಾ ಮಂಜಿನ ಮೇಲೆ ಅದೇ ಎತ್ತರದಲ್ಲಿ ಕಾಣಿಸಿಕೊಳ್ಳುವ ಬೆಳಕಿನ ಮಂಡಲ ಯಾ ಬಿಂಬ.