anteriorly ಆನ್ಟಿಅರಿಅರ್‍ಲಿ
ಕ್ರಿಯಾವಿಶೇಷಣ
  1. (ಸ್ಥಳದ ವಿಷಯದಲ್ಲಿ) ಮುಂಗಡೆಯಲ್ಲಿ; ಮುಂಭಾಗದಲ್ಲಿ.
  2. (ಕಾಲ, ಕ್ರಮಗಳ ವಿಷಯದಲ್ಲಿ) ಮುಂಚೆ; ಹಿಂದೆ.